ಶಿರಸಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ –
ಶಿರಸಿ ನಗರ ಮತ್ತು ಗ್ರಾಮಾಂತರ ಘಟಕ ಆಯೋಜಿಸಿದ ಭವ್ಯ ಪಥಸಂಚಲನ ಕಾರ್ಯಕ್ರಮ ನಡೆಯಿತು, ಇದು ಒಂದು ಸಂತೋಷದ ವಿಷಯ ಇದರ ಜೊತೆಯಲ್ಲಿ ಒಂದು ದುಃಖದ ಸಂಗತಿ ಇದೆ,
ಅದು ಏನೆಂದರೆ ಇದೇ ಸಿರ್ಸಿ ನಗರದ ರಸ್ತೆ ಮೇಲೆ ಪಥಸಂಚಲನ ಹಾದು ಹೋಗುವಾಗ ಇದೇ ರಸ್ತೆ ಮೇಲೆ ನಮ್ಮ ಹಿಂದೂ ಅಕ್ಕ-ತಂಗಿಗಳು ಮತ್ತು ಹಿಂದೂ ಸೋದರರು ಧೂಳಿನ ತೊಂದರೆ, ಶ್ವಾಸಕೋಶದ ತೊಂದರೆ ಶುಚಿಯಾದ ಗಾಳಿ ಇಲ್ಲದೆ ಮತ್ತು ನಮ್ಮ ಕಣ್ಣಿಲ್ಲದ ಸೋದರರು ಈ ರಸ್ತೆ ಗುಂಡಿಯಲ್ಲಿ ಬಿದ್ದು ಎದ್ದು ಪ್ರಾಣವನ್ನು ಉಳಿಸಿಕೊಂಡ ನಮ್ಮ ಹಿಂದೂ ಸಮುದಾಯ ಕಣ್ಣೀರು ಗೊತ್ತಾಗಲಿಲ್ಲವೇ?

إرسال تعليق